fatty acid
ನಾಮವಾಚಕ

ನೆಣಾಮ್ಲ; ವಸಾಮ್ಲ; ಸ್ವಾಭಾವಿಕ ಕೊಬ್ಬುಗಳ, ಮೇಣಗಳು, ಮೊದಲಾದವುಗಳಲ್ಲಿ ಇರುವ ಯಾ ಅವುಗಳಿಂದ ತೆಗೆದ ಹಲವಾರು ಆಮ್ಲಗಳಲ್ಲಿ ಒಂದು.